ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.), ಪಂಚನಬೆಟ್ಟು
ಇವರ ವತಿಯಿಂದ
ಶ್ರಾವಣ ಸುಜ್ಞಾನಮ್
ತ್ರೈಮಾಸಿಕ ಆನ್ಲೈನ್ ಪ್ರಶಿಕ್ಷಣ ವರ್ಗ
ಈ ತರಭೇತಿಯನ್ನು ಪಡೆಯಲು
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ
Introdution
ಶ್ರಾವಣ ಸುಜ್ಞಾನಮ್ - ಪ್ರಶಿಕ್ಷಣ ವರ್ಗ
ಪ್ರತಿಷ್ಠಿತ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿಯನ್ನು ನಡೆಸುತ್ತಿರುವ ನುರಿತ ಅಧ್ಯಾಪಕರು ನಡೆಸಿ ಕೊಡುವ ಮೂರೂ ತಿಂಗಳ ಕೋರ್ಸ್ ಇದಾಗಿದ್ದು, ವಾರದಲ್ಲಿ ಎರಡು ದಿನ. ಅಂದರೆ, ವಾರದ ಕೊನೆಯ ಶನಿವಾರ ಮತ್ತು ಭಾನುವಾರ ತರಗತಿಗಳು ನಡೆಯುತ್ತವೆ. ಈ ತರಗತಿಯಲ್ಲಿ ಕಲಿಯಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಒದಗಿಸಲಾಗಿದೆ.
ಸಾಮಾನ್ಯ ಜ್ಞಾನವಿರುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತಿತರ ವ್ಯವಹಾರದಲ್ಲಿ ತೊಡಗಿಸ್ಕೊಂಡಿರುವ ಯಾರು ಬೇಕಾದರೂ ಈ ತರಗತಿಯಲ್ಲಿ ಪಾಲ್ಗೊಳ್ಳಬಹುದು ಮತ್ತು ತರಬೇತಿಯ ಕೊನೆಯಲ್ಲಿ ಪ್ರಮಾಣ ಪತ್ರವನ್ನು ಸಹ ಪಡೆಯ ಬಹುದಾಗಿದೆ.
ಎಲ್ಲರೂ ಭಾಗವಹಿಸಿ ಮತ್ತು ಶ್ರಾವಣ ಸುಜ್ಞಾನಮ್ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಿ.
Online classes are available
Subject includes
ಭೋಧಿಸಲ್ಪಡುವ ವಿಷಯಗಳು
ಜಾತಕ ರಚನೆ, ಪ್ರಾಥಮಿಕ ಜ್ಯೋತಿಷ್ಯ
1
ದೇವ ಪೂಜೆ - ಉಪಯುಕ್ತ ಸ್ತೋತ್ರಗಳು
2
ಸರಳ ಸಂಸ್ಕೃತ ಮತ್ತು ಸಂಧ್ಯಾವಂದನೆ
3
Testimonials
ವಿಧ್ಯಾರ್ಥಿಗಳ ಅನಿಸಿಕೆ
Date and Time
ಸಮಯ ಮತ್ತು ದಿನಾಂಕ
- 02/08/2025 ರಿಂದ ಪ್ರಾರ೦ಭ
- ಶನಿವಾರ ಮತ್ತು ಭಾನುವಾರ
- ಸಮಯ: ಸಂಜೆ 5 ರಿಂದ 7 ರವರೆಗೆ
"ಪ್ರಶಿಕ್ಷಣ ವರ್ಗದಲ್ಲಿ ಪೂರ್ಣ ಅಭ್ಯಾಸ ಮಾಡಿದವರಿಗೆ ಯಜ್ಞಶಾಲೆಯ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು."
Certification
ಪ್ರಮಾಣ ಪತ್ರ